ನಿನ್ನ ಹೆಸರಲ್ಲಿ ಏನೋ ಒಂದು ಜಾದೂ ಇದೆ. ಜ್ವರದಿಂದ ಬಳಲಿದ್ದ ನನಗೆ ನಿನ್ನ ಹೆಸರು ಕಿವಿಗೆ ಬೀಳಲು, ಮೈಯೆಲ್ಲ ಏನೋ ಹಗುರಾದಂತಿದೆ #feveroflove