Nojoto: Largest Storytelling Platform

ಅರಳಿ ನಿಂತಿದೆ ಹೂ ಮೈದುಂಬಿ ಸಾರ್ಥಕತೆ ಮೆರೆದಿದೆ ಮನತುಂಬಿ

ಅರಳಿ ನಿಂತಿದೆ ಹೂ ಮೈದುಂಬಿ
ಸಾರ್ಥಕತೆ ಮೆರೆದಿದೆ ಮನತುಂಬಿ
ಮಕರಂದ ಹೀರಿ ಹಂಚಲಿದೆ ದುಂಬಿ
ಕೂಸು ಮೈಮರೆತಿದೆ ಒಡಲು ತುಂಬಿ
ಪ್ರಕೃತಿಗೆ ನಮಸ್ಕಾರ ಎದೆತುಂಬಿ ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ದುಂಬಿ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi