Nojoto: Largest Storytelling Platform

ಸಹಜ ಭಾವ ಮನಬಿಚ್ಚಿ ನಗುವ ಸನ್ನಿವೇಶ ಇದ್ದರೂ ಸಹಜ ನಗುವನ್ನ

ಸಹಜ ಭಾವ

ಮನಬಿಚ್ಚಿ ನಗುವ ಸನ್ನಿವೇಶ
ಇದ್ದರೂ ಸಹಜ ನಗುವನ್ನು
ಅಭಿವ್ಯಕ್ತಿಸದೆ ಅಳೆದು ತೂಗಿ
ನಗುವುದೇಕೆ?!!!...
ಆತ್ಮೀಯರೆನೆಸಿದರೂ 
ವೃತ್ತಿಯ ವೃತ್ತಿಪರತೆಗಾಗಿ
ಬಿಗಿ ಮುಖದ ಬಿಗುಮಾನವೇಕೆ?!!

ನಮ್ಮ ಸಹಜ ಗುಣವ ಮರೆಸಿ
ತೋರ್ಪಡಿಕೆಯ ಮುಖವಾಡ
ಧರಿಸಿದೊಡೆ ವ್ಯಕ್ತಿತ್ವ ಬದಲಾಗುವುದೇ ?!!
ವೃತ್ತಿಯ ಬದುಕಿಗಾಗಿ ಈ
ನಾಟಕೀಯ ನಗು ಮುಖವೇಕೆ ?!!
ಅನಿಸುತ್ತಿಲ್ಲವೇ ಮುಖವಾಡದ 
ಮುಖಭಾವವು ಸಹಜ ಮನೋಭಾವದ
ವಿರುದ್ಧವಾಗಿದೆ ಎಂದು..... Real face
ಸಹಜ ಭಾವ

ಮನಬಿಚ್ಚಿ ನಗುವ ಸನ್ನಿವೇಶ
ಇದ್ದರೂ ಸಹಜ ನಗುವನ್ನು
ಅಭಿವ್ಯಕ್ತಿಸದೆ ಅಳೆದು ತೂಗಿ
ನಗುವುದೇಕೆ?!!!...
ಆತ್ಮೀಯರೆನೆಸಿದರೂ 
ವೃತ್ತಿಯ ವೃತ್ತಿಪರತೆಗಾಗಿ
ಬಿಗಿ ಮುಖದ ಬಿಗುಮಾನವೇಕೆ?!!

ನಮ್ಮ ಸಹಜ ಗುಣವ ಮರೆಸಿ
ತೋರ್ಪಡಿಕೆಯ ಮುಖವಾಡ
ಧರಿಸಿದೊಡೆ ವ್ಯಕ್ತಿತ್ವ ಬದಲಾಗುವುದೇ ?!!
ವೃತ್ತಿಯ ಬದುಕಿಗಾಗಿ ಈ
ನಾಟಕೀಯ ನಗು ಮುಖವೇಕೆ ?!!
ಅನಿಸುತ್ತಿಲ್ಲವೇ ಮುಖವಾಡದ 
ಮುಖಭಾವವು ಸಹಜ ಮನೋಭಾವದ
ವಿರುದ್ಧವಾಗಿದೆ ಎಂದು..... Real face