Nojoto: Largest Storytelling Platform

White ಕತ್ತಲಾಗದೆ ನಕ್ಷತ್ರ ಕಾಣಲ್ಲ.... ಕಷ್ಟವಿ

White ಕತ್ತಲಾಗದೆ ನಕ್ಷತ್ರ         ಕಾಣಲ್ಲ.... 
ಕಷ್ಟವಿಲ್ಲದೆ ಜೀವನ ನಡೆಯಲ್ಲ.....
 ಹೇಳು ಬೆಳ್ಳಿ ನನ್ನ ನಡುವೆ ಬಾಳ ಬಂಡಿ ಸಾಗಲು! 
ಸಾವಿರ ಮುಳ್ಳಿದ್ದರೂ ಗುಲಾಬಿಯಂತೆ ಮಿಂಚಬೇಕು ಅದುವೇ ಜೀವನ...….

©Anitha Guruswamy
  night mood

night mood #Quotes

108 Views