Nojoto: Largest Storytelling Platform

ನೀ ನನ್ನಿಂದ ಹೇಗೋ ದೂರವಾದೆ ಆದರೆ ನಿನ್ನ ನೆನಪುಗಳನ್ನ ಏಕೆ

ನೀ ನನ್ನಿಂದ
ಹೇಗೋ ದೂರವಾದೆ
ಆದರೆ ನಿನ್ನ 
ನೆನಪುಗಳನ್ನ
ಏಕೆ ನನ್ನ ಬಳಿಯೇ
ಬಿಟ್ಟುಹೋದೆ?
ಮರೆಯಲಾಗದೆ
ಮರೆತಂತೆ 
ನಟಿಸಲು ಬಾರದೆ
ನಿತ್ಯ ನಿನ್ನ ನೆನಪಿನ
ಇರಿತ ಸಹಿಸಿಕೊಂಡು
ಸಾಯದೇ ಸತ್ತಂತಿರುವೆ🆚 OPEN FOR COLLAB✨ #ATgirlpic5 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.
ನೀ ನನ್ನಿಂದ
ಹೇಗೋ ದೂರವಾದೆ
ಆದರೆ ನಿನ್ನ 
ನೆನಪುಗಳನ್ನ
ಏಕೆ ನನ್ನ ಬಳಿಯೇ
ಬಿಟ್ಟುಹೋದೆ?
ಮರೆಯಲಾಗದೆ
ಮರೆತಂತೆ 
ನಟಿಸಲು ಬಾರದೆ
ನಿತ್ಯ ನಿನ್ನ ನೆನಪಿನ
ಇರಿತ ಸಹಿಸಿಕೊಂಡು
ಸಾಯದೇ ಸತ್ತಂತಿರುವೆ🆚 OPEN FOR COLLAB✨ #ATgirlpic5 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.