Nojoto: Largest Storytelling Platform

White ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವ ಎಂಬ ಎರ

White ಭೂಮಿ ಎಂಬ 
ಎರಡು ಅಕ್ಷರದಲ್ಲಿ ಹುಟ್ಟಿ,
ಜೀವ ಎಂಬ ಎರಡು
ಅಕ್ಷರ ಪಡೆದು, 
 ವಿದ್ಯೆ ಎಂಬ ಎರಡು 
ಅಕ್ಷರ ಕಲಿತು,
ಸಾವು ಎಂಬ ಅಕ್ಷರ 
ಬರುವ ತನಕ, ಸ್ನೇಹ
ಎಂಬ ಎರಡು
ಅಕ್ಷರವ ಮರೆಯಬೇಡಿ 🥰

©Manju
  #alone friendship
manju4611778751942

Manju

New Creator

#alone friendship #Videos

99 Views