ನೀನು ಸುಲಲಿತವಾಗಿ ಹರಿದಾಗ ಒಕ್ಕಲು ಮಕ್ಕಳ ಬಾಳು ಬಂಗಾರ/ ನೀನು ಹುಚ್ಚೆದ್ದು ಹರಿದಾಗ ರೈತನ ಬಾಳು ಕಾಗೆ ಬಂಗಾರ/ ಹರಿವ ನದಿಯಂತೆ ಬಾಳು. #ನೀರು #yqjogi #yqkannada #collab #collabwithjogi #YourQuoteAndMine Collaborating with YourQuote Jogi