Nojoto: Largest Storytelling Platform

ನಿಮ್ಮ ಪ್ರೀತಿಗೂ ನನ್ನ ಪ್ರೀತಿಗೂ ಏನು ವ್ಯತ್ಯಾಸ ಎಂದು ಮನು

ನಿಮ್ಮ ಪ್ರೀತಿಗೂ ನನ್ನ ಪ್ರೀತಿಗೂ ಏನು ವ್ಯತ್ಯಾಸ ಎಂದು ಮನುಷ್ಯ ದೇವರನ್ನು ಕೇಳಿದ. ,
ದೇವರು ಉತ್ತರಿಸಿದನು - 
ಹಕ್ಕಿ ಗಾಳಿಯಲ್ಲಿ ಹಾರಿದರೆ ಅದು ನನ್ನ ಪ್ರೀತಿ ಬದಲಾಗಿ ಪಂಜರದಲ್ಲಿದ್ದರೆ ಅದು ನಿಮ್ಮ ಪ್ರೀತಿ.

©Shambhu Gouda
  #lovebirds

#lovebirds #Love

126 Views