ನಿನ್ನೆ ಇಂದು ನಾಳೆಗಳ ಮುಂದೆ ಸಾಗುತ್ತಿಹುದು ಈ ಪಯಣವು ಕನಸುಗಳ ವರ್ಣ ಚಿತ್ತದಿ ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಈ ಬದುಕು. ಈ ಬದುಕಿನ ಬಗ್ಗೆ ಕೆಲವೇ ಪದಗಳಲ್ಲಿ ಬರೆಯಿರಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ) 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು!