Nojoto: Largest Storytelling Platform

ಸಿರಿತನವೇನು ಒಳ್ಳೆಯದಲ್ಲ ಧನಿಕನ ಮನೆಯಲಿ ನೆಮ್ಮದಿಯಿಲ್ಲ ಧನ

ಸಿರಿತನವೇನು ಒಳ್ಳೆಯದಲ್ಲ
ಧನಿಕನ ಮನೆಯಲಿ ನೆಮ್ಮದಿಯಿಲ್ಲ
ಧನ ಸೇರಿದರೆ ಮೈಯಲಿ ಕೊಬ್ಬು
ಕೆಲಸವೆ ಮಾಡದೆ ಖಾಯಿಲೆ ತಬ್ಬು

ಬೇವರನು ಹರಿಸಿ, ಮೈಯನು ಮುರಿದು
ಅಂದಿನ ಊಟಕೆ, ಅಂದೇ ದುಡಿದು
ಸಾರಾಯಿ, ಸೇಂದಿ ಬಾಯಿಗೆ ಸುರಿದು
ಹೆಂಡತಿ ಮಕ್ಕಳ ಜೊತೆಯಲಿ ನಲಿದು
ಖುಷಿಯಾಗಿರುವುದ ಬಡವನು ಬಲ್ಲ
ಬಡತನವೊಂದು ಶಾಪವೇ ಅಲ್ಲ
ಬಡತನ ಸಿರಿತನ ಶಾಶ್ವತವಲ್ಲ ಮೇಲೇಳುವ ಛಲವಿದ್ದವರಿಗೆ. 

#ಬಡತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಸಿರಿತನವೇನು ಒಳ್ಳೆಯದಲ್ಲ
ಧನಿಕನ ಮನೆಯಲಿ ನೆಮ್ಮದಿಯಿಲ್ಲ
ಧನ ಸೇರಿದರೆ ಮೈಯಲಿ ಕೊಬ್ಬು
ಕೆಲಸವೆ ಮಾಡದೆ ಖಾಯಿಲೆ ತಬ್ಬು

ಬೇವರನು ಹರಿಸಿ, ಮೈಯನು ಮುರಿದು
ಅಂದಿನ ಊಟಕೆ, ಅಂದೇ ದುಡಿದು
ಸಾರಾಯಿ, ಸೇಂದಿ ಬಾಯಿಗೆ ಸುರಿದು
ಹೆಂಡತಿ ಮಕ್ಕಳ ಜೊತೆಯಲಿ ನಲಿದು
ಖುಷಿಯಾಗಿರುವುದ ಬಡವನು ಬಲ್ಲ
ಬಡತನವೊಂದು ಶಾಪವೇ ಅಲ್ಲ
ಬಡತನ ಸಿರಿತನ ಶಾಶ್ವತವಲ್ಲ ಮೇಲೇಳುವ ಛಲವಿದ್ದವರಿಗೆ. 

#ಬಡತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi