Nojoto: Largest Storytelling Platform

ನನ್ನ ಬರವಣಿಗೆಯ ಪದಗಳಲ್ಲಿ ಅಡಗಿರುವೆ ನನ್ನ ಉಸಿರಾಟದಲ್ಲಿ ಎ

ನನ್ನ ಬರವಣಿಗೆಯ
ಪದಗಳಲ್ಲಿ ಅಡಗಿರುವೆ
ನನ್ನ ಉಸಿರಾಟದಲ್ಲಿ
ಎದೆಬಡಿತದಲ್ಲಿ ನೀನಿರುವೆ
ಅತ್ತರೆ ಕಣ್ಣೀರಾಗಿ ಬರುವೆ
ನಕ್ಕಾಗ ಮುಗುಳ್ನಗೆಯಾಗುವೆ
ಎದೆಬಡಿತ ಕೇಳಿಸುವಷ್ಟು
ಹತ್ತಿರ ನಿಂತಿರುವೆ
ಆದರೆ ನನಸೇ ಆಗದಂತ
ಕನಸಾಗೇ ಉಳಿದಿರುವೆ
 #heartfelt
ನನ್ನ ಬರವಣಿಗೆಯ
ಪದಗಳಲ್ಲಿ ಅಡಗಿರುವೆ
ನನ್ನ ಉಸಿರಾಟದಲ್ಲಿ
ಎದೆಬಡಿತದಲ್ಲಿ ನೀನಿರುವೆ
ಅತ್ತರೆ ಕಣ್ಣೀರಾಗಿ ಬರುವೆ
ನಕ್ಕಾಗ ಮುಗುಳ್ನಗೆಯಾಗುವೆ
ಎದೆಬಡಿತ ಕೇಳಿಸುವಷ್ಟು
ಹತ್ತಿರ ನಿಂತಿರುವೆ
ಆದರೆ ನನಸೇ ಆಗದಂತ
ಕನಸಾಗೇ ಉಳಿದಿರುವೆ
 #heartfelt
rajashekar6245

Raja Shekar

New Creator