Nojoto: Largest Storytelling Platform

ಹೃದಯಗುಡಿಯಲಿ ನೆಲೆಸಿಹ ಭಗವಂತನ ನೋಡುವ ಅಂತಶ್ಚಕ್ಷು ದೃಷ್ಟಿ

ಹೃದಯಗುಡಿಯಲಿ ನೆಲೆಸಿಹ ಭಗವಂತನ ನೋಡುವ ಅಂತಶ್ಚಕ್ಷು ದೃಷ್ಟಿ ಕಳೆದುಕೊಂಡಾಗ, ಬಾಹ್ಯದಿ ಗೋಚರಿಸುವವನಾದರೂ ರಕ್ಷಿಸಿಯಾನೆಂಬ ಭರವಸೆಯ ಭ್ರಮೆಯಲಿ ಭೇಟಿನೀಡುವರು ದೇಗುಲಕೆ. #ಪ್ರಶ್ನೆನನ್ನದುಉತ್ತರನಿಮ್ಮದು 

*ನಿಮ್ಮ ಉತ್ತರ ಮತ್ತೊಬ್ಬರಿಗೆ ಸಮಾಧಾನ ತರುವಂತಿರಲಿ 
ನಿಮ್ಮ ಉತ್ತರ ಬೇರೆಯವರ ಆತ್ಮವಿಶ್ವಾಸ ಹೆಚ್ಚಿಸುವಂತಾಗಲಿ 
#prashantagasar #ಒಬ್ನೇ_ಬದಲಾಗು #yqjogi #yqkannadaquotes  #YourQuoteAndMine
Collaborating with Prashant Agasar❣️

amargudge1414

Amar Gudge

Bronze Star
New Creator