Nojoto: Largest Storytelling Platform

ಸ್ನೇಹವಿರಬೇಕು ಸಾಗರದಂತೆ ನದಿಯಂತೆ ಪ್ರೀತಿ ಹರಿದು ಅಲೆಯಂ

ಸ್ನೇಹವಿರಬೇಕು ಸಾಗರದಂತೆ 
ನದಿಯಂತೆ ಪ್ರೀತಿ ಹರಿದು 
ಅಲೆಯಂತೆ ಕಾಳಜಿಯು ಭೋರ್ಗರೆದು 
ಆ ಸ್ನೇಹ ಸಾಗರವನ್ನು ಸೇರಬೇಕು. dear friend
ಸ್ನೇಹವಿರಬೇಕು ಸಾಗರದಂತೆ 
ನದಿಯಂತೆ ಪ್ರೀತಿ ಹರಿದು 
ಅಲೆಯಂತೆ ಕಾಳಜಿಯು ಭೋರ್ಗರೆದು 
ಆ ಸ್ನೇಹ ಸಾಗರವನ್ನು ಸೇರಬೇಕು. dear friend