Nojoto: Largest Storytelling Platform

ನೆಮ್ಮದಿಯ ಕೊಡು ತಂದೆ ಮನದಲ್ಲಿ ಬಯಕೆಗಳು ಮೂಡದಂತೆ ಆಶ್ರ

ನೆಮ್ಮದಿಯ ಕೊಡು ತಂದೆ 
ಮನದಲ್ಲಿ ಬಯಕೆಗಳು 
ಮೂಡದಂತೆ 
ಆಶ್ರಯ ಕೊಡು ತಂದೆ 
ಬರಿದಾದ ಬರಡು ಜೀವಕ್ಕೆ 
ಪಾದದಡಿಯ ಧೂಳಿನಂತೆ
ನೆರಳಾಗು ತಂದೆ 
ಅಲೆಮಾರಿ ಬದುಕಿಂದು 
ಸಾಕಾಗಿದೆಯೆಂದೆ
ಇನ್ನಷ್ಟು ಬೇಕೆಂಬುದ 
ನಾ ಕೇಳೇನು ತಂದೆ 
ಇರುವಷ್ಟು ದಿನ ನಿನ್ನ 
ಲೀಲೆಗಳ ಕೇಳುತ
ಅವಶೇಷವಾಗುವ ಆಸೆ
 #WhatsApp pic credit #yqquotes #yqkannada #yqjogi_kannada #thursdaythoughts #saibabaquotes #manjulamurali
ನೆಮ್ಮದಿಯ ಕೊಡು ತಂದೆ 
ಮನದಲ್ಲಿ ಬಯಕೆಗಳು 
ಮೂಡದಂತೆ 
ಆಶ್ರಯ ಕೊಡು ತಂದೆ 
ಬರಿದಾದ ಬರಡು ಜೀವಕ್ಕೆ 
ಪಾದದಡಿಯ ಧೂಳಿನಂತೆ
ನೆರಳಾಗು ತಂದೆ 
ಅಲೆಮಾರಿ ಬದುಕಿಂದು 
ಸಾಕಾಗಿದೆಯೆಂದೆ
ಇನ್ನಷ್ಟು ಬೇಕೆಂಬುದ 
ನಾ ಕೇಳೇನು ತಂದೆ 
ಇರುವಷ್ಟು ದಿನ ನಿನ್ನ 
ಲೀಲೆಗಳ ಕೇಳುತ
ಅವಶೇಷವಾಗುವ ಆಸೆ
 #WhatsApp pic credit #yqquotes #yqkannada #yqjogi_kannada #thursdaythoughts #saibabaquotes #manjulamurali