White ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ , ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ , ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ ©Yashwanth #Thinking