Nojoto: Largest Storytelling Platform

ಅಂತರಂಗದಿ ಬರೀ ನಿನ್ನದೇ ನೆನಪುಗಳದೇ ಮೃದಂಗ ನೀ ದೂರದಿ ಸಾಗಿ

ಅಂತರಂಗದಿ ಬರೀ ನಿನ್ನದೇ
ನೆನಪುಗಳದೇ ಮೃದಂಗ
ನೀ ದೂರದಿ ಸಾಗಿರುವಾಗ 
ನಿ ನೀಡಿದ ಬತ್ತದ ಒಲುಮೆ
ಅಂತರಂಗದಿ ಚಿಮ್ಮುತಿದೆ ಕಾರಂಜಿ ಹಾಂಗ

ಸುಪ್ತ ಮನಸಿನಲಿ ನಿನ್ನೊಂದಿಗೆ ಕಳೆದ 
ಮಧುರ ದಿನಗಳಾಗಿವೆ ರಂಗು ರಂಗ
ನಿ ನಾಡಿದ ದೈರ್ಯದಿ ಮಾತುಗಳು
ಅಂತರಂಗದ ಸಜ್ಜಿಕೆಯಲ್ಲಿ ಸುಳಿಸಾಡುತಿವೆ
 ಬುದ್ಧಿ, ಭಾವನೆ ಮತ್ತು ನೆನಪುಗಳ ಸಾಗರವಾಗಿರುವ ನಿಮ್ಮ ಅಂತರಂಗದಲ್ಲಿ ಸದಾ ಮೊಳಗುವ ವಿಷಯ ಯಾವುದು? 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi