ಸವೆಸಿದ ಹಾದಿ ತಿರುಗಿ ನೋಡಿದಾಗ ಒಂದೊಂದು ಕಲ್ಲು ಪಾಠಹೇಳಿದೆ, ಮುಳ್ಳು ನೋವ ಸಹಿಸುವ ಶಕ್ತಿ ನೀಡಿದೆ, ಸಪಾಟಾದ ಹಾದಿ ಖುಷಿಯನ್ನು ನೀಡಿದೆ ಹಿಂದಿನ ಹೆಜ್ಜೆಯ ಗುರುತಿನಿಂದ ಮುಂದಿನ ಹೆಜ್ಜೆಯನ್ನು ಗುರುತರವಾಗಿ ಇಡುವಂತೆ ಮಾಡಿದೆ...😚😥😖🙄😀 ನಾವು ಎಷ್ಟೇ ವೇಗವಾಗಿ ಮುಂದೆ ಹೋಗ್ತಿದ್ರೂ, ನಡೆದ ಹಾದಿಯ ಗುರುತುಗಳು ನಮ್ಮ ಅನುಭವವನ್ನು ಅಳೆಯುತ್ತದೆ. ನೀವು ನಡೆದ ಹಾದಿಯಲ್ಲಾದ ಗುರುತುಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಿ. #ಹಾದಿಯಗುರುತು #yqjogi #yqkannada #collab #collabwithjogi #YourQuoteAndMine Collaborating with YourQuote Jogi