ಎಂದೆಂದೂ ಜೊತೆಯಾಗಿರುವ ಭರವಸೆ ತಂದ ಬಂಧವಿದು ಹಿಂದಿನ ಜನ್ಮದ ಮೈತ್ರಿ, ಮುಂದಿನ ಜನ್ಮಕೂ ಖಾತ್ರಿ.. ಬೇರೆಯಾಗದ ಅನುಬಂಧವಿದು ಎಷ್ಟೇ ಕಷ್ಟ ಬಂದರೂ, ಯಾರೇ ಅಡ್ಡ ನಿಂದರೂ ಬಿಡಿಸಲಾಗದ ಬೆಸುಗೆಯಿದು ಜನುಮ ಜನುಮಕು ಸಾಗಲಿ ಹೀಗೆ. #ಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi