ಗಲ್ಲೆನ್ನುವ ಗೆಜ್ಜೆಗೆ ತಾಗ್ಯಾವೆ ಹೆಜ್ಜೆ ಮುಚ್ಚಂಜಿ ಮುತ್ತಿಕ್ಕಿದೆ ಅಂಗಾಲಿಗೆ ಮಿಣಿಮಿಣಿ ಸೀರೆ ಒದೆಯಿತು ದಾರಿಗೆ ಹಂಸದ ನಡಿಗೆಗೆ ಕಲ್ಲಾಯಿತು ಮಜ್ಜೆ #ಕನ್ನಡ #ಕಾಲ್ಗೆಜ್ಜೆ #chinthu #footprints #feet #shayari #amargude