Nojoto: Largest Storytelling Platform

ಹುಡುಗಿ.. ನನ್ನೇ ಕದ್ದ ತುಡುಗಿ ನಮ್ಮೂರ ಬೆಡಗಿ.. ನಿನ್ನೊ

ಹುಡುಗಿ..
ನನ್ನೇ ಕದ್ದ 
ತುಡುಗಿ
ನಮ್ಮೂರ 
ಬೆಡಗಿ..
ನಿನ್ನೊಲುಮೆ
ಬತ್ತದ 
ಬಾವಿಯಂತೆ
ಸದಾ ನನ್ಮನ 
ಬಯಸುವ
ನನ್ನ ಪ್ರೀತಿಯ 
ಹುಡುಗಿ
ಖಾಲಿಯಾಗದು 
ನಿನ್ನ ಪ್ರೀತಿಯ ಒರತೆ. #ಸುಕನಸು 
Inspired by one of Collab of Bhadrapur Mahesh 
Dashami shaiva  #YourQuoteAndMine
Collaborating with ಸುಕನಸು 
Collaborating with Guru Dhavaleshwar..!
ಹುಡುಗಿ..
ನನ್ನೇ ಕದ್ದ 
ತುಡುಗಿ
ನಮ್ಮೂರ 
ಬೆಡಗಿ..
ನಿನ್ನೊಲುಮೆ
ಬತ್ತದ 
ಬಾವಿಯಂತೆ
ಸದಾ ನನ್ಮನ 
ಬಯಸುವ
ನನ್ನ ಪ್ರೀತಿಯ 
ಹುಡುಗಿ
ಖಾಲಿಯಾಗದು 
ನಿನ್ನ ಪ್ರೀತಿಯ ಒರತೆ. #ಸುಕನಸು 
Inspired by one of Collab of Bhadrapur Mahesh 
Dashami shaiva  #YourQuoteAndMine
Collaborating with ಸುಕನಸು 
Collaborating with Guru Dhavaleshwar..!