Nojoto: Largest Storytelling Platform

ಒಂದಿಬ್ಬರು ಕುಡುಕರು ದಟ್ಟ ಅರಣ್ಯದ ನಡುವೆ ಗುಂಡಿಯಂತಿರುವ ಜ

ಒಂದಿಬ್ಬರು ಕುಡುಕರು ದಟ್ಟ ಅರಣ್ಯದ ನಡುವೆ ಗುಂಡಿಯಂತಿರುವ ಜಾಗದಲ್ಲಿ ಕುಡಿಯುತ್ತಾ ಕುಳಿತಿದ್ದರು.. ಅದೇ ಕ್ಷಣಕ್ಕೆ ಆ ಮಾರ್ಗವಾಗಿ ಹೋಗುತ್ತಿದ್ದ ಅರಣ್ಯ ಸಿಬ್ಬಂದಿ ಇವರನ್ನು ನೋಡಿ ಎಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಲು ಆ ಕುಡುಕರು ಸರ್ ನಾವು ಸರ್ವೇ ಮಾಡುತ್ತಿದ್ದೇವೆ ಅಂದರು.. ಕುಡಿದು ಅದು ಹೇಗೆ ಸರ್ವೇ ಮಾಡುವಿರಿ..? ಎಂದು ಅರಣ್ಯ ಸಿಬ್ಬಂಧಿ ಕೇಳಲು.. ಸರ ನೋಡ್ರಿ ನಾ ಕುಡಿದ ಮೇಲೆ ಸರಾಗವಾಗಿ ಮೇಲೆ ಹತ್ತಿದರೆ ಇದ್ರ ಅಳ ಕಡಿಮೆ.. ಇಲ್ಲವೆ ನಾ ಮೇಲೆ ಹತ್ತಲು ಆಗದೇ ಜಾರಿ ಕೆಳಗೆ ಬಿದ್ರೆ ಆಳ ಜಾಸ್ತಿ ಅಂದನತೆ.. ಅರಣ್ಯ ಸಿಬ್ಬಂದಿ ಸುಸ್ತೋ ಸುಸ್ತು..😂😂

ಬಹುಶಃ ನಮ್ಮದೇ ಸ್ಟೋರಿ ಇರಬಹುದು.. ಜಾಸ್ತಿ ಪ್ರಚಾರ ಮಾಡಬೇಡಿ😜😝 #kannadaquotes #comedy #funny #kannada #drink

draravindnp1675

Dr Anapu

New Creator