Nojoto: Largest Storytelling Platform

White ಆಸ್ಪತ್ರೆಯ ಬೆಡ್ ಒಂದರ ಮೇಲೆ ಮಲಗಿದ ಆಕೆ ಕಿಟಕಿಯಿಂದ

White ಆಸ್ಪತ್ರೆಯ ಬೆಡ್ ಒಂದರ ಮೇಲೆ ಮಲಗಿದ ಆಕೆ ಕಿಟಕಿಯಿಂದ ಜೋರಾಗಿ ಸುರಿಯುತ್ತಿದ್ದ ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದಳು. “ಅಮ್ಮ.. ನಾನು ಹೊರೆಗೆ ಬರ್ತಿದ್ದೀನೆಂದು” ಅವಳ ಹೊಟ್ಟೆಯಲ್ಲಿದ್ದ ಕಂದ ಆಕೆಯ ಜನನಾಂಗ ಭಾಗಕ್ಕೆ ತನ್ನ ತಲೆಯಿಂದ ಜೋರಾಗಿ ಗುದ್ದಿತು. ತನ್ನ ಹೊಟ್ಟೆಯನ್ನಿಡಿದುಕೊಂಡು ಪ್ರಸವ ವೇದನೆಯಿಂದ ನರಳಿದಳು ಮೃದುಲ. ಹಲ್ಲುಗಳಿಂದ ತುಟಿಗಳನ್ನ ಕಚ್ಚಿಡಿದು ನೋವನ್ನ ತಡೆಹಿಡಿದಳು. “ಮೃದುಲ ತುಟಿ ಕಚ್ಚಿಡಿಯಬೇಡ.. ರಕ್ತ ಬರುತ್ತೆ.. ಸ್ವಲ್ಪ ಪ್ರಯತ್ನ ಪಡು” ವೈದ್ಯೆ ಎಚ್ಚರಿಸಿದಳು. 5 ನಿಮಿಷದಲ್ಲಿ ಮುದ್ದಾದ ಗಂಡು ಮಗುವಿನ ತಾಯಿಯಾದಳು ಮೃದುಲ.

©AMITH AMITH HR #Thinking wait for next part guys##@