Nojoto: Largest Storytelling Platform

ಭುವಿಗೆ ಕಾಲಿಟ್ಟಿದ್ದು ಬೇರೆ ಬೇರೆ ದಿಕ್ಕಿನಲ್ಲಾದರೂ,, ಎಳ

ಭುವಿಗೆ ಕಾಲಿಟ್ಟಿದ್ದು ಬೇರೆ ಬೇರೆ ದಿಕ್ಕಿನಲ್ಲಾದರೂ,, 
ಎಳೆವಯಸ್ಸಲ್ಲಿ ಕೈ ಹಿಡಿದು ನಡೆದ ಸ್ನೇಹ, 
ಶಾಲೆಯಲ್ಲಿ ಒಟ್ಟಿಗೆ ಕೈತುತ್ತನ್ನುಣಿಸಿದ ಸ್ನೇಹ, 
ಕಾಲೇಜು ದಿನಗಳಲ್ಲಿ ಮೋಜು ಮಾಡಿದ ಸ್ನೇಹ, 
ವಯಸ್ಕರಲ್ಲಿ, ಮನವರಿತ ಸ್ನೇಹ, 
ಇಳಿವಯಸ್ಸಿನಲ್ಲಿ ಹೆಗಲು ನೀಡಿದ ಸ್ನೇಹ,,, 
ಒಟ್ಟಿಗೆ ಸೇರಿ ಸ್ನೇಹದ ಕಡಲಾಗುವುದು ಎಲ್ಲರ ಜೀವನದಿ..

ಅದೆಷ್ಟೋ ಸ್ನೇಹಿತರು ಬರುವರು ಬದುಕಲ್ಲಿ, 
ಕೆಲವರದು ಅಲ್ಪಕಾಲದ ಬಂಧವಾದರೆ, 
ಹಲವರದು ಜೀವನಾಂತ್ಯದ ಬಾಂಧವ್ಯವಾಗಿರುತ್ತದೆ.. 
ನನ್ನೆಲ್ಲ ಸ್ನೇಹಿತರಿಗೂ,, 
ವಿಶ್ವ ಸ್ನೇಹಿತರ ದಿನದ ಶುಭಾಶಯಗಳು...  ವಿಶ್ವ ಸ್ನೇಹಿತರ ದಿನದ ಶುಭಾಶಯಗಳು ಗೆಳೆಯರೆ... 
#dpcherie #ಸ್ನೇಹ #ಸ್ನೇಹಿತರದಿನ #ಗೆಳೆತನ #worldfriendshipday #yqjogi_kannada #yqkannadaquotes

dpcherie1379

d.p cherie

New Creator