Nojoto: Largest Storytelling Platform

ಜೀವನದಲ್ಲಿ ಏನಾದರು ಸಾಧನೆ ಮಾಡುವುದು ನಮ್ಮದೇ ಕೈಲಿದೆ, ಅಂ

ಜೀವನದಲ್ಲಿ ಏನಾದರು ಸಾಧನೆ ಮಾಡುವುದು 
ನಮ್ಮದೇ ಕೈಲಿದೆ, ಅಂದುಕೊಂಡರೆ!
ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ!!!
ಬದುಕೆಂಬ ಸಾಗರದಲ್ಲಿ ಸಾಧನೆಯ ಮುತ್ತು ಹುಡುಕುವುದು ಸುಲಭವೇನಲ್ಲ!!
ಭೋರ್ಗರೆವ ಕಷ್ಟಗಳೆಂಬ ಅಲೆಗಳ, 
ಎದುರೀಜುವುದು ಊಹೆಗು ನಿಲುಕಿದ್ದಲ್ಲ!
ಆ ಅಲೆಗಳನ್ನು ಪಾರು ಮಾಡಿ ಆಳಕ್ಕೆ ಇಳಿಯುವಷ್ಟರಲ್ಲೇ, 
ಜೀವನಯಾನದ ಅಂತಿಮ ದಿನಗಳು ಕಾದು ಕುಳಿತಿರುವವು... 
ಇನ್ನು ಸಾಧನೆಯ ಗುರಿ ಮುಟ್ಟುವುದು ಕಳೆದಾದಮೇಲೆ, ಸಾವು-ನೋವು.. 

ಭಾವಜೀವಿ...! ಭಾವಜೀವಿ
#dpcherie #ಭಾವಜೀವಿ #ಭಾವನೆ #ದುಃಖ #ದುಗುಡ #yqjogi_kannada

dpcherie1379

d.p cherie

New Creator