ಅಂದು ಕಲ್ಲಿನಲಿ ಕಡೆದ ಕಲಾಕೃತಿಗಳ ನೋಡಿ ಶಿಲ್ಪಿಯ ಕೈಯಲ್ಲಿ ಕಲ್ಲು ಮೃದುವಾಗಿದೆ ಎಂದೆನಿಸುತ್ತದೆ| ಮುಂದೆ ಮುನ್ನೂರು ವರುಷಗಳ ನಂತರ ಮೇಣದ ಪ್ರತಿಮೆಗಳನ್ಮು ನೋಡಿ ಮೇಣವು ಶಿಲ್ಪಿಗಳ ಕೈಯಲ್ಲಿ ಮೃದುವಾಗಿದೆ ಎಂದು ಅಂದಿನವರಿಗೆ ಅನಿಸಬಹುದು!! ದಿನದಿಂದ ದಿನಕ್ಕೆ..ವರ್ಷದಿಂದ ವರ್ಷಕ್ಕೆ ಮಾನವ ಎಷ್ಟು ದುರ್ಬಲನಾಗುತ್ತಿದ್ದಾನೆ...!!!??? #yrqtkannada #yrqtjogi