ಪ್ರಾಕ್ಟಿಕಲ್ ಕ್ಲಾಸ್ ಇತ್ತು, ಆಗಲೇ ಪ್ರಾಕ್ಟಿಕಲ್ ಶುರು ಮಾಡಿದ್ದರಿಂದ ಹೊಂಬಾಳೆಗೌಡ್ರು ನನ್ನ ನಿಲ್ಲಿಸಿ ಬಾ ಸ್ಟಾಪ್ ರೂಂಗೆ ಅಂದರು. ಸರಿ ಅವರ ಮುಂದೆ ನಸುನಗುತ್ತಾ ನಿಂತೆ. ಮುಂದೆ ಕ್ಯಾಪ್ಶನ್ ನಲ್ಲಿ ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ 'ನದಿ ಹರೀತಾ ಇದೆ, ನೀನು ಸುಮ್ಮನೆ ನೋಡ್ತಾ ನಿಂತಿದ್ಯಾ ಯಾರಿಗೆ ನಷ್ಟ' ಅಂತ ಕೇಳುದ್ರು. ನಾನು ತಲೆ ಕೆರೆದು, ನಂತರ 'ಸಾರ್, ಇಬ್ಬರಿಗೂ ನಷ್ಟ' ಅಂದೆ. 'ಹಾಂ, ಹೇಗೆ'. 'ಸಾರ್, ಹರಿಯುವ ನದಿ ನನ್ನ ನೋಡಿ ನನ್ನ ಉಪಯೋಗಿಸಿಕೊಳ್ಳದೆ ಹೇಗೆ ನಿಂತಿದ್ದಾನೆ ದಡ್ಡ. ವೃಥಾ ನಾನು ಹರಿದುಹೋಗುತ್ತಿದ್ಸೇನೆ ಹೀಗೆ ನದಿಗೆ ನಷ್ಟ. ನಾನು ಈ ನದಿ ಸುಮ್ಮನೆ ಹರಿದು ಹೋಗುತ್ತಿದೆಯೆಲ್ಲಾ ನಾನು ಏನೂ ಮಾಡೋಕೆ ಅಗ್ತ ಇಲ್ಲವಲ್ಲ ಅನ್ನೋದು ನನಗೆ ನಷ್ಟ' ಅಂದೆ. ಅದಕ್ಕೆ ಗೌಡ್ರು 'ಈ ಕಾನ್ಸೆಪ್ಟ್ ಇರೋದ್ರಿಂದ ನೀನು ಉದ್ಧಾರ ಆಗಲ್ಲ, ಹೇಗಾದ್ರೂ ಹಾಳಾಗಿ ಹೋಗು' ಅಂತ ಬೈದು ಕಳ್ಸುದ್ರು. ಅವರು ಮತ್ತೆ ಮತ್ತೆ ಸಿಕ್ಕಿದಾಗಲೆಲ್ಲಾ 'ಯಾರಿಗೆ ನಷ್ಟ' ಅಂತ ಕೇಳ್ತಾನೇ ಇರ್ತಾರೆ. ಅದೇ ನಾನು, ಅದೇ ಸಿದ್ಧ ಉತ್ತರ.. ಕಾಲೇಜಿಗೆ ತಡವಾಗಿ ಹೋಗಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಕಾಲೇಜು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi