Nojoto: Largest Storytelling Platform

ವಾರೆ ನೋಟವ ನೀ ಬೀರುವೆ ನಿನ್ನ ಚೆಲುವಿಗೆ ನಾ ಮನಸೋಲುವೆ ಮೊ

ವಾರೆ ನೋಟವ ನೀ ಬೀರುವೆ
ನಿನ್ನ ಚೆಲುವಿಗೆ ನಾ ಮನಸೋಲುವೆ
 ಮೊನಚಾದ ನಿನ್ನ ಕುಡಿಹುಬ್ಬು
ಸಿಹಿಯನ್ನ ಹೊದ್ದಿರುವ ಕಬ್ಬು
ಕರ್ಣದಲಿರುವ ನಿನ್ನ ಜುಮುಕಿ
ಹೇಳುತಿದೆ ನಿ ಚಂದ್ರಮುಖಿ
ಕನಸಲ್ಲಾಗೊನವೇ ಮುಖಾಮುಖಿ..
ಓನನ್ನ ಮುದ್ದಿನ ಸಖಿ. #yqjogi #yqkannada #yqkannadaquotes  #ಕುಡಿನೋಟ #ಸಖೀ
#mahalingeshmadhurequote
Collaborating with Mahalingesh Madhure#yqkannada#ramesh