ಅನುಪಸ್ಥಿತಿ ದಿನ ಪೂರ್ತಿ ಹಗಲಿದ್ದರೆ.... ದಿನ ಪೂರ್ತಿ ಕತ್ತಲಿದ್ದರೆ.... ಊಹಿಸಲು ಸಾಧ್ಯವೇ???.. ಹಗಲು-ರಾತ್ರಿಗಳೆಂಬ ಸುಂದರ ಸೃಷ್ಟಿಯಲ್ಲಡಗಿದೆ ನಿತ್ಯ ನೂತನ ಪಾಠ... ಕಷ್ಟಗಳೇ ಇಲ್ಲದಿದ್ದರೆ ಸುಖಕ್ಕೆ ಎಲ್ಲಿಯ ಬೆಲೆ..... ಸೋಲದೇ ಇದ್ದರೆ ಗೆಲುವಿಗೆ ಎಲ್ಲಿಯ ಬೆಲೆ.... ಒಂದನ್ನೊಂದರ ಅನುಪಸ್ಥಿತಿಯೇ ಮೌಲ್ಯ ತಿಳಿಸುವ ಸೃಷ್ಟಿಯ ನಿಯಮದ ಪಾಠ... Opposite value are compromise