Nojoto: Largest Storytelling Platform

ಬೇಡಿ ಬರಲು ನಾವು ಬಗೆ"ಹರಿ"ಸುವೆ ನೀನು ಬದಲಿಸಬಲ್ಲೆ ನೀನು

ಬೇಡಿ ಬರಲು ನಾವು
ಬಗೆ"ಹರಿ"ಸುವೆ ನೀನು
ಬದಲಿಸಬಲ್ಲೆ ನೀನು

ಎದುರಾದರು ಜಗವು 
ಜೊತೆಗಿರುವೇ ನೀನು
ಎದೆಯೊಡೆಯ ನೀನು 

ನಿನ್ನೊಡನೆ ನಾವು
ಒಂದಾಗುವುದೆಂದು
ಬಂಧಿಸಿಬಿಡು ನೀನು  #ಶ್ರೀರಂಗ #ಶ್ರೀರಾಮ #ನಾನ್ಯಾರು #yqjogi #yqkannada #kannadaquotes #yqquotes #ಮೈಸೂರುwords 

Pic credit: Pinterest