Nojoto: Largest Storytelling Platform

#ಮತ್ತೊಂದು #ವರ್ಷ ಕಾಲಗರ್ಭದೊಳಗೆ ಮತ್ತೊಂದು ವರ್ಷ ಸೇರ

#ಮತ್ತೊಂದು #ವರ್ಷ 

ಕಾಲಗರ್ಭದೊಳಗೆ 
ಮತ್ತೊಂದು ವರ್ಷ 
ಸೇರಿಹೋಗುತಿದೆ
ನಾಳೆಯ ನಿರೀಕ್ಷೆ ಹೊತ್ತು
ಇಂದಿನ ಸೌಜನ್ಯವ ಮರೆತು
ಜಗ ಹುಚ್ಚೆದ್ದು ಕುಣಿಯುತಿದೆ. 

1012ಪಿಎಂ28122019
ಅಮು ಭಾವಜೀವಿ ಮುಸ್ಟೂರು 
 #ಮತ್ತೆ #ಬಂತು #ಹೊಸ #ವರ್ಷ
#ಮತ್ತೊಂದು #ವರ್ಷ 

ಕಾಲಗರ್ಭದೊಳಗೆ 
ಮತ್ತೊಂದು ವರ್ಷ 
ಸೇರಿಹೋಗುತಿದೆ
ನಾಳೆಯ ನಿರೀಕ್ಷೆ ಹೊತ್ತು
ಇಂದಿನ ಸೌಜನ್ಯವ ಮರೆತು
ಜಗ ಹುಚ್ಚೆದ್ದು ಕುಣಿಯುತಿದೆ. 

1012ಪಿಎಂ28122019
ಅಮು ಭಾವಜೀವಿ ಮುಸ್ಟೂರು 
 #ಮತ್ತೆ #ಬಂತು #ಹೊಸ #ವರ್ಷ