Nojoto: Largest Storytelling Platform

ಈಗಲೆ ಕಡಿಮೆ ಮಾಡಿ ಸಕ್ಕರೆ ಅವರಿಗೆ ಬೇಕಾಗಿರುವುದು ನಿಮ್ಮ

ಈಗಲೆ ಕಡಿಮೆ ಮಾಡಿ ಸಕ್ಕರೆ 
ಅವರಿಗೆ ಬೇಕಾಗಿರುವುದು ನಿಮ್ಮ ಅಕ್ಕರೆ
ನೀವು ನಕ್ಕರೆ 
ಹಾಲು ಕೂಡಾ ಸಕ್ಕರೆ
ಕಾಫೀಗೆ ಅತಿಯಾದರೆ ಸಕ್ಕರೆ 
ಬಂದಿತು ಸಕ್ಕರೆ ಕಾಯಿಲೆ
ಇದಂತು ಖರೆ..😜 #ಅವನು #ಸಕ್ಕರೆ_ಪ್ರೀತಿ #ಗೀಚಿದಕ್ಷರ #ಗೆಜ್ಜೆಯೊಡತಿ_ಬರಹ #yqquot #YourQuoteAndMine
Collaborating with NooPura S M
ಈಗಲೆ ಕಡಿಮೆ ಮಾಡಿ ಸಕ್ಕರೆ 
ಅವರಿಗೆ ಬೇಕಾಗಿರುವುದು ನಿಮ್ಮ ಅಕ್ಕರೆ
ನೀವು ನಕ್ಕರೆ 
ಹಾಲು ಕೂಡಾ ಸಕ್ಕರೆ
ಕಾಫೀಗೆ ಅತಿಯಾದರೆ ಸಕ್ಕರೆ 
ಬಂದಿತು ಸಕ್ಕರೆ ಕಾಯಿಲೆ
ಇದಂತು ಖರೆ..😜 #ಅವನು #ಸಕ್ಕರೆ_ಪ್ರೀತಿ #ಗೀಚಿದಕ್ಷರ #ಗೆಜ್ಜೆಯೊಡತಿ_ಬರಹ #yqquot #YourQuoteAndMine
Collaborating with NooPura S M