Nojoto: Largest Storytelling Platform

ದೇಹವೆಂಬ ಪಂಜರದಲಿ ಬಂಧಿಯಾಗಿದ್ದ ಹೃದಯಕ್ಕೆ ಪ್ರೀತಿಯೆಂಬ ರೆ

ದೇಹವೆಂಬ
ಪಂಜರದಲಿ
ಬಂಧಿಯಾಗಿದ್ದ
ಹೃದಯಕ್ಕೆ
ಪ್ರೀತಿಯೆಂಬ
ರೆಕ್ಕೆಯ ಕಟ್ಟಿ
ಹಾರಾಡಲು
ಕಲಿಸಿದಾಗ
ಈ ಜಗವನೇ
ಸಣ್ಣದಾಗಿ
ಹೋಯ್ತಲ್ಲ ಹೃದಯವೆಂಬ ಬಂಧೀಖಾನೆಯಲಿ
ಅರಳಿ ಬಾಡಿದ ಹೂವು

#yqquotes #ಕನ್ನಡ_ಬರಹಗಳು
#ಕನ್ನಡತಿ_ಕವನ #ಪ್ರೀತಿಯಬರಹ
     #YourQuoteAndMine
Collaborating with Preeti Karadi
ದೇಹವೆಂಬ
ಪಂಜರದಲಿ
ಬಂಧಿಯಾಗಿದ್ದ
ಹೃದಯಕ್ಕೆ
ಪ್ರೀತಿಯೆಂಬ
ರೆಕ್ಕೆಯ ಕಟ್ಟಿ
ಹಾರಾಡಲು
ಕಲಿಸಿದಾಗ
ಈ ಜಗವನೇ
ಸಣ್ಣದಾಗಿ
ಹೋಯ್ತಲ್ಲ ಹೃದಯವೆಂಬ ಬಂಧೀಖಾನೆಯಲಿ
ಅರಳಿ ಬಾಡಿದ ಹೂವು

#yqquotes #ಕನ್ನಡ_ಬರಹಗಳು
#ಕನ್ನಡತಿ_ಕವನ #ಪ್ರೀತಿಯಬರಹ
     #YourQuoteAndMine
Collaborating with Preeti Karadi
malnadhudga6698

MALNAD HUDGA

New Creator