ಗಲ್ಲದ ತುದಿಯಲ್ಲಿ ನಿಂತಿದೆ.. ಯಾರಿಗೂ ಗೊತ್ತಿಲ್ಲದ ನೋವು, ನನ್ನನ್ನು ಸುಡುತ್ತಿದೆ.. ಓರೆಸುವ ಕೈ ಬೇಕಿದೆ, ಕಾಯುವಿಕೆಯೇ ಆಗಿದೆ... ಆ ಕೈ ಸಿಗುವುದೋ ಇಲ್ಲವೋ ಗೊತ್ತಿಲ್ಲದೆ ಪರಿತಪಿಸುವಂತಾಗಿದೆ.. ಗಲ್ಲದ ತುದಿಯಲ್ಲಿ ನಿಂತಿದೆ. #ಕಂಬನಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi