Nojoto: Largest Storytelling Platform

White ಸಾವಿಗೆ ನಾ ಹೆದರುವುದಿಲ್ಲ. ಯಾಕೆಂದರೆ ನಾ ಇರೋತನಕ

White ಸಾವಿಗೆ ನಾ ಹೆದರುವುದಿಲ್ಲ.

ಯಾಕೆಂದರೆ ನಾ ಇರೋತನಕ ಅದು ಬರೋದಿಲ್ಲ.

ಅದು ಬಂದಾಗ ನಾ ಇರೋದಿಲ್ಲ.

©Kicch Hemanth
  #safar #kannadaquotes #quaotes #kannadamotivations #kannada #songs