ಗುರುಕುಲಗಳಿದ್ದಾಗ ಬ್ರಿಟೀಷ್ ಸಂಸ್ಕೃತಿ ಬಂದಾಗ ಇದೇ ಅಭಿಪ್ರಾಯ... ಬಯಲು ಶಾಲೆಯಿಂದ ನಾಲ್ಕು ಗೋಡೆ ನಡುವೆ ವಿದ್ಯಾ ಬಂಧಿಯಾಯ್ತು ಅಡಾಡಿ ಕಲಿಯುತ್ತಿದ್ದ ಮಕ್ಕಳು ಕಪ್ಪಲಗೆಯ ಕಪ್ಪೆಗಳಾದರು.... ಜ್ಞಾನದೇಗುಲದಲ್ಲಿದ್ದ ಕೊಠಡಿ ಇಂದು ಖಾಸಗಿ ಕೋಣೆಗೆ ವರ್ಗವಾಯ್ತು... ಕಪ್ಪೆಗಳಾಗಿದ್ದ ಮಕ್ಕಳು ಕಂಪ್ಯೂಟರ್ ವೈರಸ್ ಗಳಾದರು ಹೀಗೆ ಬದಲಾವಣೆ ಜಗದ ನಿಯಮ.... #mrthoughts #yqjogikannadaquote #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್