Nojoto: Largest Storytelling Platform

ಬದುಕಿನ ಬಣ್ಣ ಮಾಸುತ್ತದೆ ಹೊಸ ಹಳೆಯ ತಿರುವುಗಳಿಗೆ ಅವಕಾಶ ಸ

ಬದುಕಿನ ಬಣ್ಣ ಮಾಸುತ್ತದೆ
ಹೊಸ ಹಳೆಯ ತಿರುವುಗಳಿಗೆ
ಅವಕಾಶ ಸಿಗುತ್ತದೆ
ಕಳೆದ ನೆನಪು ಮರಳುತ್ತವೆ
ಹೊಸತನ್ನೇನೋ ಹುಡುಕುತ್ತವೆ
ಮನಸಿನ ಭಾವನೆಗಳು
ಕನಸ ಹೂ ತೆನೆಗಳು ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi
ಬದುಕಿನ ಬಣ್ಣ ಮಾಸುತ್ತದೆ
ಹೊಸ ಹಳೆಯ ತಿರುವುಗಳಿಗೆ
ಅವಕಾಶ ಸಿಗುತ್ತದೆ
ಕಳೆದ ನೆನಪು ಮರಳುತ್ತವೆ
ಹೊಸತನ್ನೇನೋ ಹುಡುಕುತ್ತವೆ
ಮನಸಿನ ಭಾವನೆಗಳು
ಕನಸ ಹೂ ತೆನೆಗಳು ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi
draravindnp1675

Dr Anapu

New Creator