ಬಾನಂಗಳದಲಿ ಸೂರ್ಯ ಚಂದ್ರರ ಒಲವಿನಾಟ ಭೂಲೋಕದ ಬ್ರಹ್ಮಾಂಡ ಗುರುಗಳಿಗೆ ಒಂದಷ್ಟು ಆಟ ದೂರದರ್ಶನ ನೋಡುವ ನಮ್ಮಂತವರಿಗೆ ಒದ್ದಾಟ ಏನೆಂಬುದನ್ನು ಹಂಚಿಕೊಳ್ಳಿ. #ಗ್ರಹಣ #yqjogi #yqkannada #collab #collabwithjogi #YourQuoteAndMine Collaborating with YourQuote Jogi