ಈಗೀಗ ಪ್ರೀತಿಗಳು ನಾನಾ ಕಾರಣಗಳಿಗೆ ಅವಶ್ಯಕತೆಗನುಸಾರವಾಗಿ ಹುಟ್ಟಿಕೊಳ್ತವೆ ಕ್ಲಾಸ್‌ರೂಂನಲ್ಲಿ ಟೈಂಪಾಸ್ಗೆ ಪಾರ್ಕನಲ್ಲಿ ಹರಟೆ ಹೊಡೆಯೋಕೆ ಸಿನಿಮಾಮಂದಿರಗಳಲ್ಲಿ ಟಿಕೇಟ್ ತಗೊಳ್ಳಕೆ ಮೊಬಾಯಲ್ ರೀಚಾರ್ಜ್ ಮಾಡಲಿಕ್ಕೆ ಅಂತಿಮವಾಗಿ ಜೀವನ ನಡೆಸಲು ಒಳ್ಳೆ ಆಸ್ತಿವಂತ ಅನಂತರ ಅದೂ ಸಾಕಗದೇ ಇದ್ದರೆ ಮಧ್ಯಂತರ ತದನಂತರ ಮನೆಯಲಿ ಒಂಟಿ ಪಿಶಾಚಿ.. ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #YoLoPoMo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಕಾರಣ #yqjogi #yqkannada #collab #collabwithjogi #YourQuoteAndMine Collaborating with YourQuote Jogi