Nojoto: Largest Storytelling Platform

ಪ್ರಬಲ ಶಾಂತಿಯನ್ನೇ‌ ಹಿಮ್ಮೆಟ್ಟಿಸಿ ಕ್ರಾಂತಿಯ ಕಿಚ್ಚೆಸೆದ

ಪ್ರಬಲ  ಶಾಂತಿಯನ್ನೇ‌ ಹಿಮ್ಮೆಟ್ಟಿಸಿ
ಕ್ರಾಂತಿಯ ಕಿಚ್ಚೆಸೆದ ಕಿಶೋರ
ದೇಶಪ್ರೇಮದ ಕಿಚ್ಚಿಗೆ ತಾನೇ
ಇದ್ದಿಲು ಆದ ಧೀರ
ಪರಿಶುದ್ಧ ದೇಶಪ್ರೇಮ
ಪರಿಪೂರ್ಣ ದೇಹತ್ಯಾಗ
ಪರಿಪಕ್ವ ಮನಸ್ಥಿತಿ
ಇದರ ಇನ್ನೊಂದು ಹೆಸರೇ ಭಗತ್ ಸಿಂಗ್

©Hari Narayan R #bhaghatsingh
ಪ್ರಬಲ  ಶಾಂತಿಯನ್ನೇ‌ ಹಿಮ್ಮೆಟ್ಟಿಸಿ
ಕ್ರಾಂತಿಯ ಕಿಚ್ಚೆಸೆದ ಕಿಶೋರ
ದೇಶಪ್ರೇಮದ ಕಿಚ್ಚಿಗೆ ತಾನೇ
ಇದ್ದಿಲು ಆದ ಧೀರ
ಪರಿಶುದ್ಧ ದೇಶಪ್ರೇಮ
ಪರಿಪೂರ್ಣ ದೇಹತ್ಯಾಗ
ಪರಿಪಕ್ವ ಮನಸ್ಥಿತಿ
ಇದರ ಇನ್ನೊಂದು ಹೆಸರೇ ಭಗತ್ ಸಿಂಗ್

©Hari Narayan R #bhaghatsingh