"ಕಡಲ ಅಲೆಗಳಲಿ" ಈ ನಿನ್ನ ನೆನಪುಗಳು ಕಡಲ ಅಲೆಗಳ ಹಾಗೆ ತೇಲುತಿವೆ ನೋಡು ಗೆಳತಿ.ಹುಣ್ಣಿಮೆಯ ಚಂದಿರನು ನೋಡಿದಾಗ ಉಕ್ಕುವ ಈ ಕಡಲ ಅಲೆಗಳ ಹಾಗೆ ಉಕ್ಕುತಿವೆ ನಿನ್ನ ನೆನಪುಗಳು ಕಡಲ ತೀರದಲಿ ಕುಳಿತು ಕಾಯುತಿರುವ ಹುಂಬ ನಾನೊಬ್ಬ. - ದೀನಬಂಧು ಎಸ್ ಆದಿ