Nojoto: Largest Storytelling Platform

ಬಾಲ್ಯದ ನೆನಪ ಪೆಟ್ಟಿಗೆಗಳು..!!! ಹೆಂಚಿನ ಕಾರ್ಖಾನೆಯವರ

ಬಾಲ್ಯದ ನೆನಪ ಪೆಟ್ಟಿಗೆಗಳು..!!!

ಹೆಂಚಿನ ಕಾರ್ಖಾನೆಯವರ ತೆಂಗಿನ ಮರಕ್ಕೆ ಕಟ್ಟಿದ ಗೂಡುಗಳು ಮಳೆಗೊ ಗಾಳಿಗೊ ತೂಗಿ ಕೆಳಕ್ಕೆ ಬಿದ್ದಾಗ ದಿನ ಬೆಳಿಗ್ಗೆಯಾಗುವುದೇ ಕಾದು ಓಡಿ ಹೋಗಿ ತಂದು ಮನೆಯ ಮುಂದಿನ ಮಾಡಿಗೆ ಸಿಕ್ಕಿಸಿಡುವುದೇ ಅದೊಂದು ಅದಮ್ಯ ಖುಷಿ ಅಂದಿನ ಕಾಲಕ್ಕೆ.ದೂರದಲ್ಲಿ ಹಾರಾಡುವ ಹಕ್ಕಿಗಳು ಮನೆಯ ಮಾಡಿನ ಗೂಡಿಗೆ ಬರಲಿ ಎಂಬ ಪುಟ್ಟ ಆಶಯದೊಂದಿಗೆ, ಇವತ್ತಾದರು ಬಂದಿದೇಯೇ ಎಂದು ದಿನ ನೋಡುವ ದಿನಚರಿ ಅಂದಿನದು.
ಯಾಕೋ ಮತ್ತೆ ಮತ್ತೆ ನೆನಪಾಯಿತು ದಿನ ಬೆಳಿಗ್ಗೆ ಹಂಚಿನ  ಕಾರ್ಖಾನೆಯ ಕಂಪೌಂಡಿನ ಅಂಚಿಗೆ ಓಡಿದ್ದು. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಗೀಜಗನ ಗೂಡನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಗೀಜಗನಗೂಡು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

snehashilpa1705

ಮೌನ

New Creator