Nojoto: Largest Storytelling Platform

*ಕಾದಿರುವೆ ನಿನಗಾಗಿ* ನಿನಗಾಗಿ ಕಾದು ಕುಳಿತಿರುವೆ ಹಸಿವೆ

*ಕಾದಿರುವೆ ನಿನಗಾಗಿ*

ನಿನಗಾಗಿ ಕಾದು ಕುಳಿತಿರುವೆ
ಹಸಿವೆ ನಿದಿರೆಯಿಲ್ಲದೆ ಎಲ್ಲಿರುವೆ 
ಈ ಜಗದಿ ನಿಜಕ್ಕೂ ನಾ ಒಂಟಿ 
ನೀ ಬರದೆ ನಾ ಹೋಗಲಾರೆ ದಾಟಿ
ಕೈ ಹಿಡಿದು ನಡೆಸು ಬಾ 
ನಡುದಾರಿಯಲ್ಲಿ ಬಿದ್ದಿದೆ ಬದುಕು
ಬೇಸರದ ಈ ಬೇಗೆಗೆ ಬಳಲಿ
ನರಳುತಿದೆ ನನ್ನೆದೆಯ ಭಾವ
ಸಂತೈಸು ಒಮ್ಮೆ ನೀ ಬಂದು
ಮತ್ತೊಂದು ಜನುಮದವರೆಗೂ *ಕಾದಿರುವೆ ನಿನಗಾಗಿ*

ನಿನಗಾಗಿ ಕಾದು ಕುಳಿತಿರುವೆ
ಹಸಿವೆ ನಿದಿರೆಯಿಲ್ಲದೆ ಎಲ್ಲಿರುವೆ 
ಈ ಜಗದಿ ನಿಜಕ್ಕೂ ನಾ ಒಂಟಿ 
ನೀ ಬರದೆ ನಾ ಹೋಗಲಾರೆ ದಾಟಿ
ಕೈ ಹಿಡಿದು ನಡೆಸು ಬಾ 
ನಡುದಾರಿಯಲ್ಲಿ ಬಿದ್ದಿದೆ ಬದುಕು
*ಕಾದಿರುವೆ ನಿನಗಾಗಿ*

ನಿನಗಾಗಿ ಕಾದು ಕುಳಿತಿರುವೆ
ಹಸಿವೆ ನಿದಿರೆಯಿಲ್ಲದೆ ಎಲ್ಲಿರುವೆ 
ಈ ಜಗದಿ ನಿಜಕ್ಕೂ ನಾ ಒಂಟಿ 
ನೀ ಬರದೆ ನಾ ಹೋಗಲಾರೆ ದಾಟಿ
ಕೈ ಹಿಡಿದು ನಡೆಸು ಬಾ 
ನಡುದಾರಿಯಲ್ಲಿ ಬಿದ್ದಿದೆ ಬದುಕು
ಬೇಸರದ ಈ ಬೇಗೆಗೆ ಬಳಲಿ
ನರಳುತಿದೆ ನನ್ನೆದೆಯ ಭಾವ
ಸಂತೈಸು ಒಮ್ಮೆ ನೀ ಬಂದು
ಮತ್ತೊಂದು ಜನುಮದವರೆಗೂ *ಕಾದಿರುವೆ ನಿನಗಾಗಿ*

ನಿನಗಾಗಿ ಕಾದು ಕುಳಿತಿರುವೆ
ಹಸಿವೆ ನಿದಿರೆಯಿಲ್ಲದೆ ಎಲ್ಲಿರುವೆ 
ಈ ಜಗದಿ ನಿಜಕ್ಕೂ ನಾ ಒಂಟಿ 
ನೀ ಬರದೆ ನಾ ಹೋಗಲಾರೆ ದಾಟಿ
ಕೈ ಹಿಡಿದು ನಡೆಸು ಬಾ 
ನಡುದಾರಿಯಲ್ಲಿ ಬಿದ್ದಿದೆ ಬದುಕು