Nojoto: Largest Storytelling Platform

ಬೆಳಗಿನ ಹಕ್ಕಿಯ ಚಿಲಿಪಿಲಿ ಮಳೆಯ ತುಂತುರು ನಿನಾದ ಚಳಿಯ ಚುಮ

ಬೆಳಗಿನ ಹಕ್ಕಿಯ ಚಿಲಿಪಿಲಿ
ಮಳೆಯ ತುಂತುರು ನಿನಾದ
ಚಳಿಯ ಚುಮುಚುಮು
ಮತ್ತನದು ಪಸರಿಸಿಹುದು
ಅಹ್ಲಾದವ ಕೊಡುತ್ತ ಮನಕ್ಕೆ
ಹೊಸದಿನದ ಆರಂಭ.....
ಶುಭ ಮುಂಜಾವು

©samiksha phayde munjavu

#OneSeason
ಬೆಳಗಿನ ಹಕ್ಕಿಯ ಚಿಲಿಪಿಲಿ
ಮಳೆಯ ತುಂತುರು ನಿನಾದ
ಚಳಿಯ ಚುಮುಚುಮು
ಮತ್ತನದು ಪಸರಿಸಿಹುದು
ಅಹ್ಲಾದವ ಕೊಡುತ್ತ ಮನಕ್ಕೆ
ಹೊಸದಿನದ ಆರಂಭ.....
ಶುಭ ಮುಂಜಾವು

©samiksha phayde munjavu

#OneSeason