"ಪ್ರೀತಿ" ಯಿಂದ "ದ್ವೇಷ" ವನ್ನು ಗೆಲ್ಲಬಹುದು, ಆದರೆ "ದ್ವೇಷ" ದಿಂದ "ಪ್ರೀತಿ" ಯನ್ನು ಪಡೆಯಲಾಗವುದಿಲ್ಲ "ಪ್ರೀತಿ" ಯನ್ನ "ಪ್ರೀತಿ" ಯಿಂದಲೇ ಗೆಲ್ಲಬೇಕು "ಪ್ರೀತಿ" ಮತ್ತು "ದ್ವೇಷ" ಒಂದಾದರೆ ಕಪಟ "ಪ್ರೇಮಿ" ಗಳು ಹೆಚ್ಚಾಗುತ್ತಾರೆ "ಪ್ರೀತಿ" ತನ್ನ ಅಸ್ತಿತ್ವ ಕಳಕೊಳ್ಳುತ್ತದೆ "ದ್ವೇಷ" ವಿಜೃಂಭಿಸುತ್ತದೆ....!!! ಏನಾದಿತು? #ಪ್ರೀತಿದ್ವೇಷ #yqjogi #yqkannada #collab #collabwithjogi #YourQuoteAndMine Collaborating with YourQuote Jogi