Nojoto: Largest Storytelling Platform

ಕಾರಣವೇ.. ಬೇಕಿಲ್ಲ ಹಂಚಿಕೆಯಾಗದ ಆ ನಿನ್ನ ನೆನಪುಗಳು ಮತ್

ಕಾರಣವೇ..
 ಬೇಕಿಲ್ಲ
ಹಂಚಿಕೆಯಾಗದ
ಆ ನಿನ್ನ ನೆನಪುಗಳು 
ಮತ್ತೆ ಮರುಕಳಿಸಲು
ಮನ.. ಮಣ ಭಾರವಾಗಲು 

 ನೆನಪುಗಳು ಮರಣ ಮೃದಂಗ ಬಾರಿಸುತಿರೆ...
ನೆನಪುಗಳ ಹರಣವಾಗದ ಹಾಗೇ 
ಔಷಧಿ ಹುಡುಕುವುದು ಅಸಾಧ್ಯವೇನಲ್ಲ..
😄😄😄😄😄
#divya 
#jogikannada 
#brokenquotes 
#ನೆನಪುಗಳದಾಳಿ
ಕಾರಣವೇ..
 ಬೇಕಿಲ್ಲ
ಹಂಚಿಕೆಯಾಗದ
ಆ ನಿನ್ನ ನೆನಪುಗಳು 
ಮತ್ತೆ ಮರುಕಳಿಸಲು
ಮನ.. ಮಣ ಭಾರವಾಗಲು 

 ನೆನಪುಗಳು ಮರಣ ಮೃದಂಗ ಬಾರಿಸುತಿರೆ...
ನೆನಪುಗಳ ಹರಣವಾಗದ ಹಾಗೇ 
ಔಷಧಿ ಹುಡುಕುವುದು ಅಸಾಧ್ಯವೇನಲ್ಲ..
😄😄😄😄😄
#divya 
#jogikannada 
#brokenquotes 
#ನೆನಪುಗಳದಾಳಿ