ಅಪ್ಪ ಅಮ್ಮ ಕಲಿಸಲಿಲ್ಲ ಸಮಾಜ ತಿಳಿ ಹೇಳಲಿಲ್ಲ ಶಿಕ್ಷಕ ಶಿಕ್ಷಿಸಲಿಲ್ಲ ವಿದ್ಯಾಸಂಸ್ಥೆಗಳು ಗಮನಿಸಲಿಲ್ಲ ಪಾರ್ಕ್, ಮಾಲ್, ಥಿಯೇಟರ್ ಸಾರ್ವಜನಿಕ ಸ್ಥಳಗಳಲ್ಲಿ ಮುದ್ದುಗರೆಯುತ್ತಿದ್ದ PSEUDO LOVERS ಗೆ ಯಶಸ್ವಿ ಪಾಠ ಹೇಳಿದ "ಕರೋನ ನಿನಗೀ ವಂದನ" #yrqtjogi #yrqtbaba #qlife