Nojoto: Largest Storytelling Platform

ಮರೆತು ಹೋದರೂ ನೀ ನನ್ನ ನೀ ಹಾದು ಹೋಗುವ ದಾರಿಯಲಿ ತಂಗಾಳಿಯ

ಮರೆತು ಹೋದರೂ ನೀ ನನ್ನ 
ನೀ ಹಾದು ಹೋಗುವ ದಾರಿಯಲಿ
ತಂಗಾಳಿಯಾಗಿ ಬರುವೆ 
ಮರೆತಂತೆ ನಟಿಸಿದರೂ ನೀ ನನ್ನ 
ನಿನ್ನ ಹೃದಯದಲ್ಲಿ ನೆನಪುಗಳಾಗಿ
ಧಮನಿಯಲ್ಲಿ ಇರುವೆ 




 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana
ಮರೆತು ಹೋದರೂ ನೀ ನನ್ನ 
ನೀ ಹಾದು ಹೋಗುವ ದಾರಿಯಲಿ
ತಂಗಾಳಿಯಾಗಿ ಬರುವೆ 
ಮರೆತಂತೆ ನಟಿಸಿದರೂ ನೀ ನನ್ನ 
ನಿನ್ನ ಹೃದಯದಲ್ಲಿ ನೆನಪುಗಳಾಗಿ
ಧಮನಿಯಲ್ಲಿ ಇರುವೆ 




 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana