Nojoto: Largest Storytelling Platform

White ಪ್ರೀತಿ ಸುಳ್ಳಾಯಿತು ಮೌನ ಮಾತಾಯಿತು ಆಡಿದ ಮಾತು

White ಪ್ರೀತಿ ಸುಳ್ಳಾಯಿತು 
ಮೌನ ಮಾತಾಯಿತು 
ಆಡಿದ ಮಾತು 
ಮಾಡಿದ ಆನೆಗೆ 
ಬೆಲೆ ಇಲ್ಲದಾಯಿತು 
ಮತ್ತೇಕೆ ಈ ಪ್ರೀತಿ 
ಭೂಮಿ ಮೇಲಿದೆ 
ಹೇಳಬಾರದೇ ಓ 
ದೇವನೆ.....

©Handsome Boy
  love feeling 
#Love
handsomeboy4222

Handsome Boy

New Creator

love feeling #Love

0 Views