ಇಷ್ಟವಿರದವರಿಗೆ ಒತ್ತಾಯಿಸಿ ಕಷ್ಟಕೊಡಬಾರದು ಹಾರಿಕೆ ಉತ್ತರನೀಡುವವರಿಗೆ ಕಾಳಜಿಸಲ್ಲದು ನಿರ್ಲಕ್ಷಿಸುವವರ ಗಮನಸೆಳೆಯಲೆತ್ನಿಸಬಾರದು ಪರರಿಗಾಗಿ ಎಂದೆಂದೂ ತನ್ನತನ ಬಿಡಬಾರದು #amargude #yqkanmani #life #motivation #inspiration #inspirationalquotes #ಜೀವನ #ಅಮರೋಕ್ತಿ