Nojoto: Largest Storytelling Platform

ದಿನಕೆ ವಿದಾಯ ಹೇಳುವ ಸಮಯ ಸ್ವಾಗತಿಸುವ ಮನುಜನು ರಾತ್ರಿಯ ನಡ

ದಿನಕೆ ವಿದಾಯ ಹೇಳುವ ಸಮಯ
ಸ್ವಾಗತಿಸುವ ಮನುಜನು ರಾತ್ರಿಯ
ನಡೆಯುವವೀ ಕಾರ್ಯವು ದಿನನಿತ್ಯ
ನಿದ್ರೆಗೆ ಜರೂರು ಜಾರುವುದು ಕಾಯ

ಮಲಗುವ ಮುನ್ನ ಸೇವನೆ ಉಷ್ಣಜಲ
ಸದೃಢ ಸ್ವಾಸ್ಥ್ಯದ ತನುವಿಗಿದು ಬಲ
ಅಂಗಾಂಗಗಳು ಆಗುವುದಾಗ ಸಡಿಲ
ನಿದ್ರೆಗೆ ಜರೂರು ಜಾರುವುದು ಕಾಯ

ಕಾವಾರಿಸಲು ಬೆಳದಿಂಗಳ ಸುಸ್ಪರ್ಶ
ತಂಗಾಳಿಯು ಅವನಿಯಲಿ ಪ್ರಕರ್ಷ
ಅಜಿರ ಕಂಪಿಸುವ ಕುಳಿರ್ ಉತ್ಕರ್ಷ
ತಲ್ಪದತ್ತ ಚಾಂಚಲ್ಯ ಚಿತ್ತವು ಆಕರ್ಷ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #goodnight #shayari #poetry #amargude #ಶುಭರಾತ್ರಿ
ದಿನಕೆ ವಿದಾಯ ಹೇಳುವ ಸಮಯ
ಸ್ವಾಗತಿಸುವ ಮನುಜನು ರಾತ್ರಿಯ
ನಡೆಯುವವೀ ಕಾರ್ಯವು ದಿನನಿತ್ಯ
ನಿದ್ರೆಗೆ ಜರೂರು ಜಾರುವುದು ಕಾಯ

ಮಲಗುವ ಮುನ್ನ ಸೇವನೆ ಉಷ್ಣಜಲ
ಸದೃಢ ಸ್ವಾಸ್ಥ್ಯದ ತನುವಿಗಿದು ಬಲ
ಅಂಗಾಂಗಗಳು ಆಗುವುದಾಗ ಸಡಿಲ
ನಿದ್ರೆಗೆ ಜರೂರು ಜಾರುವುದು ಕಾಯ

ಕಾವಾರಿಸಲು ಬೆಳದಿಂಗಳ ಸುಸ್ಪರ್ಶ
ತಂಗಾಳಿಯು ಅವನಿಯಲಿ ಪ್ರಕರ್ಷ
ಅಜಿರ ಕಂಪಿಸುವ ಕುಳಿರ್ ಉತ್ಕರ್ಷ
ತಲ್ಪದತ್ತ ಚಾಂಚಲ್ಯ ಚಿತ್ತವು ಆಕರ್ಷ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #goodnight #shayari #poetry #amargude #ಶುಭರಾತ್ರಿ
amargudge1414

Amar Gudge

Bronze Star
New Creator